Your application is successfully sent

ನಾವು ಬೆಂಗಳೂರಿನಲ್ಲಿರುವ ಸಾಫ್ಟ್ ವೇರ್ ಅಭಿವೃದ್ಧಿಗಾರರ /ಕ್ರಿಯಾಶೀಲ ವ್ಯಕ್ತಿಗಳತಂಡ.

ನಮ್ಮ ತಂಡವು ಅಂತರ್ಜಾಲ ತಾಣ, ವೆಬ್ ಅಪ್ಲಿಕೇಶನ್ಸ್ ಗಳು, ಇ-ಕಾಮರ್ಸ್ ಹಾಗೂ ಕಲಾತ್ಮಕ ವಿನ್ಯಾಸ ಇತ್ಯಾದಿಗಳಿಗೆ ಸಂಪೂರ್ಣ ಸಾಫ್ಟ್ ವೇರ್ ಸೇವೆಗಳನ್ನು ನೀಡುತ್ತದೆ.

ನಾವೇನು ಮಾಡುತ್ತಿದ್ದೇವೆ

css-logo platform-img
ವೆಬ್
ಅಪ್ಲಿಕೇಶನ್
mongo-logo platform-img
ಮೊಂಗೋ
ಡಬ್
redis-logo platform-img
ಆಂಡ್ರಾಯ್ಡ್
javascript-logo img
ಲೋಗೋ
type_script-logo platform-img
ಜಾವಾಸ್ಕ್ರಿಪ್ಟ್
swift-logo platform-img
ಕ್ಸ್
website platform-img
ವೆಬ್ಸೈಟ್
logo platform-img
ಮೊಬೈಲ್ ಅಪ್ಪ
html-logo platform-img
ಸೇವ್
angular-logo platform-img
ಅಂಗುಲರ್
node_js-logo platform-img
ಬ್ರೊಚೂರೇ
rx-logo platform-img
ನೋಡೇ ಜೆಸ್
riak-logo platform-img
ಹ್ತ್ಮ್ಲ್
logo platform-img
ಎಕಾಮೆರ್ಸ್
ವೆಬ್ಸೈಟ್
logo platform-img
ಫ್ಫ್
visual_c-logo platform-img
ಈವ್ಸ್
m_net-logo platform-img
ಡಿಜಿಟಲ್
ಮಾರ್ಕೆಟಿಂಗ್
react_js-logo platform-img
ರಿಯಾಕ್ಟ್ ಜೆಸ್
ionic-logo platform-img
ಅಯೋನಿಕ್

ನಮ್ಮ ಕೆಲಸ

ನುಮ ಸಾಫ್ಟ್ ಕಂಪೆನಿಯು ಕಳೆದ 2 ವರ್ಷಗಳಿಂದ
ತನ್ನ ಗ್ರಾಹಕರಿಗೆ ಅತ್ಯುತ್ತಮ ಗುಣ ಮಟ್ಟದ ವೆಬ್
ಟೆಕ್ನಾಲಜಿಗಳಿಗೆ ಸಂಬಂಧಿಸಿದ ತಂತ್ರಜ್ಞಾನ ಸೇವೆಗಳನ್ನು ನೀಡುತ್ತಿದೆ.

ನುಮ ಸಾಫ್ಟ್ ವೇರ್ ಸಂಸ್ಥೆಯು ತನ್ನ
ಗ್ರಾಹಕರಿಗೆ ನೀಡುವ ಸೇವೆಗಳ ವಿಷಯದಲ್ಲಿ
ಯಾವುದೇ ರೀತಿಯ ರಾಜಿಯನ್ನೂ ಮಾಡಿಕೊಳ್ಳುವುದಿಲ್ಲ.
ಪ್ರತಿಯೊಂದು ಯೋಜನೆಯನ್ನೂ ಕ್ರಮಬದ್ಧವಾಗಿ
ಅಭ್ಯಸಿಸಿ, ಸೂಕ್ತ ಕ್ರಿಯಾ ಯೋಜನೆಯ
ಮೂಲಕ ನಿಗದಿತ ಸಮಯಕ್ಕೆ ಪೂರೈಸಲಾಗುವುದು.
ಪ್ರತಿಯೊಂದು ಯೋಜನೆಯ ಬಗ್ಗೆಯೂ ವಿಶೇಷ ಗಮನವನ್ನು
ನೀಡಲಾಗುವುದು.

ಈವರೆಗೆ ನಾವು ಮಾಡಿರುವ ಕೆಲಸಗಳ ಬಗ್ಗೆ ತಿಳಿದುಕೊಳ್ಳ ಬೇಕೇ?
ನಮ್ಮ ಕೆಲಸಗಳ ಸ್ಯಾಂಪಲ್ ಗಳನ್ನು ಪೋರ್ಟ್ ಫೋಲಿಯೋ ವಿಭಾಗದಲ್ಲಿ ನೀವು ನೋಡಬಹುದು
ಅತ್ಯಂತ ಕಡಿಮೆ ವೆಚ್ಚದಲ್ಲಿ ಬಹಳ ಪರಿಣಾಮಕಾರಿ ಫಲಿತಾಂಶಗಳನ್ನು ನೀಡುವ ನಮ್ಮ ಕೆಲಸದ
ರೀತಿಗಳ ಬಗ್ಗೆ ಹೆಚ್ಚಿನ ವಿವರಗಳನ್ನು ಪಡೆಯಲು ’ನಾವೇ ಏಕೆ?’ವಿಭಾಗವನ್ನು ನೋಡಿ.

ನಾವು ಸಂಪೂರ್ಣಗೊಳಿಸಿರುವ ಯೋಜನೆಗಳು ಸರಾಗವಾಗಿ ಕಾರ್ಯ
ನಿರ್ವಹಿಸಲು ಅನುಕೂಲವಾಗುವಂತೆ ನಾವು ಅವುಗಳ ನಿರ್ವಹಣೆಯ ಜವಾಬ್ದಾರಿಯನ್ನು ಹೊರುತ್ತೇವೆ.

red-crystal

ನಮ್ಮ ಗ್ರಾಹಕರು

numa soft numa soft
numa soft numa soft
numa soft numa soft
numa soft numa soft
numa soft numa soft

ನಾವೇ ಏಕೆ

ನಾವು ಮಾಡುವ ವಿನ್ಯಾಸಗಳಲ್ಲಿ ಸುಲಭವಾಗಿ ಲಭ್ಯವಿರುವ ಟೆಂಪ್ಲೇಟ್
ಗಳನ್ನು ನಾವು ಬಳಸುವುದಿಲ್ಲ. ಎಸ್ ಡಿ ಎಲ್ ಸಿ ಡೆವೆಲಪ್ಮೆಂಟ್
ಸೈಕಲ್ ನ ಪ್ರಕಾರ ನಾವೇ ಸಂಪೂರ್ಣವಾಗಿ ವಿನ್ಯಾಸಗೊಳಿಸುತ್ತೇವೆ.
ಪ್ರತಿ ವಿನ್ಯಾಸವನ್ನೂ ಸೃಜನಶೀಲವಾಗಿ, ಅದರ ಕಾರ್ಯಗಳಿಗನುಸಾರವಾಗಿ
ಅಭಿವೃದ್ಧಿಗೊಳಿಸಿ ಪ್ರತಿ ಹಂತದಲ್ಲೂ ಅದನ್ನು ಪರೀಕ್ಷಿಸಲಾಗುತ್ತದೆ

ನಮ್ಮ ಗ್ರಾಹಕರು ನಮ್ಮ ಕೆಲಸವನ್ನು ಮೆಚ್ಚಿ, ಮತ್ತೆ ಮತ್ತೆ ನಮಗೆ
ಯೋಜನೆಗಳನ್ನು ವಹಿಸಿದ್ದಾರೆ. ನಾವು ನಮ್ಮ ಗ್ರಾಹಕರ ಪ್ರತಿ ಅಗತ್ಯವನ್ನು
ಗುರುತಿಸಿ, ಅದಕ್ಕೆ ಸೂಕ್ತ ಪರಿಹಾರಗಳನ್ನು ಸೂಚಿಸುತ್ತೇವೆ. ಸದಾ
ಅವರಿಗೆ ಬೆನ್ನೆಲುಬಾಗಿ ನಿಂತು ಸಹಕರಿಸುತ್ತೇವೆ. ಅವರಿಂದ ಸಲಹೆಗಳನ್ನು
ಪಡೆದುಕೊಂಡು ಅವರ ಅಗತ್ಯಗಳನ್ನು ಪೂರೈಸಲು ಪ್ರಯತ್ನಿಸುತ್ತೇವೆ.
ಆ ಬಗ್ಗೆ ಪರ್ಯಾಯಗಳನ್ನು ಕೂಡ ಸೂಚಿಸುತ್ತೇವೆ.

ಇದರಿಂದಾಗಿ ಅನೇಕ ಪ್ರಯೋಜನಗಳಿವೆ

gild_cup

ನಿಯಂತ್ರಣ ಹೊಂದಾಣಿಕೆ

ತ್ವರಿತ ಪೂರ್ಣಗೊಳಿಸುವಿಕೆ

ವೆಚ್ಚದಲ್ಲಿ ಕಡಿತ

ಹೌದು. ಇದು ನಮ್ಮ ಅನುಭವದ ಮಾತು. ಟೆಂಪ್ಲೇಟ್ ಗಳನ್ನು ಬಳಸಿ
ತಂತ್ರಾಂಶಗಳನ್ನು ಅಭಿವೃದ್ಧಿಗೊಳಿಸಿದರೆ ಅದು
ನಿಮ್ಮನ್ನು ಅಸ್ತವ್ಯಸ್ತಗೊಳಿಸಬಹುದು ಮತ್ತು ನೀವು ಮತ್ತೆ
ಮತ್ತೆ ಅವುಗಳನ್ನು ಅಭಿವೃದ್ಧಿ ಪಡಿಸಬೇಕಾಗಬಹುದು. ಆದರೆ,
ನಾವೇ ಸಂಪೂರ್ಣವಾಗಿ ಅದನ್ನು ಅಭಿವೃದ್ಧಿಗೊಳಿಸಿದರೆ ಈ ಸಮಸ್ಯೆ ಇರುವುದಿಲ್ಲ.

ನುಮ ಸಾಫ್ಟ್ ಸಂಸ್ಥೆಯು ಯಾವುದೇ ಕೆಲಸವನ್ನೂ “ ಮತ್ತೆ
ಮತ್ತೆ ಪುನರಾವರ್ತಿಸ ಬೇಡ” ಎಂಬ ಉಕ್ತಿಯಲ್ಲಿ ನಂಬಿಕೆ
ಇರಿಸುತ್ತದೆ. ನಿಗದಿತ ಕೋಡ್ ಗಳನ್ನು ಬಳಸಿ ನಾವು ತಂತ್ರಾಶಗಳನ್ನು ತ್ವರಿತವಾಗಿ
ಅಭಿವೃದ್ಧಿಗೊಳಿಸುತ್ತೇವೆ.

ನೀವು ನಿಮ್ಮ ಯೋಜನೆಯ ಬಗ್ಗೆ ಸಂಪೂರ್ಣ
ನಿಯಂತ್ರಣವನ್ನು ಹೊಂದಿರುತ್ತೀರಿ. ಅದೇ ವೇಳೆ,
ಗ್ರಾಹಕರ ಅಗತ್ಯಗಳನ್ನು ಸುಲಭವಾಗಿ ಅಳವಡಿಸಿಕೊಳ್ಳಬಹುದು.

crystal-red

ನಮ್ಮನ್ನು ಸಂಪರ್ಕಿಸಿ